Get unlimited streaming on App

4.5(100M+ Downloads)

Wynk Music
Coffeeya naadu

Coffeeya naadu

Coffeeya naadu
04:55Satvik C S

Lyrics of Coffeeya naadu

ಕಾಫಿಯ ನಾಡು ನಮ್ ಚಿಕ್ಕ ಮಗಳೂರು ಕಣ್ಮನ ಸೆಳೆಯುವ ಹಸಿರೆ ನಮ್ ಉಸಿರು ಕಾಫಿಯ ನಾಡು ನಮ್ ಚಿಕ್ಕ ಮಗಳೂರು ಕಣ್ಮನ ಸೆಳೆಯುವ ಹಸಿರೆ ನಮ್ ಉಸಿರು ನಮ್ಮೂರ ವೈಭವ ತುಂಬಾ ಜೋರು ಇಲ್ಲಿ ನಡೆಯೋದೆ ನಮ್ ದರ್ಬಾರು ಗರ್ವದಿ ಆಳಿದರು ರಾಜ ಹೊಯ್ಸಳರು ಅನ್ನಪೂರ್ಣೆ ನೆಲೆಸಿಹ ಪುಣ್ಯದಬೀಡು ಇದು ಕರುನಾಡ ಸ್ವರ್ಗವೆಂದು ಚಾರ್ಮಾಡಿ ಅಂಚಿನಲ್ಲಿ ಕೂಗಿ ಹೇಳು ನೀ ||ಚಿಕ್ಕ ಮಗಳೂರು ನಮ್ ಚಿಕ್ಕ ಮಂಗಳೂರು ನಮ್ ಹೆಮ್ಮೆಯ ಜಿಲ್ಲೆ ಚಿಕ್ಕ ಮಗಳೂರು|| ಮುಳ್ಳಯ್ಯನಗಿರಿ ಕರುನಾಡ ಅತಿಎತ್ತರ ಶಿಕರ ಅಮೃತಾಪುರ ಶಿಲ್ಪಕಲೆಗಳು ನೋಡಲು ಸುಂದರ ಶೃಂಗೇರಿಯಲಿದೆ ವಿದ್ಯಾಶಂಕರ ಶಾರದೆ ಮಂದಿರ ಏಕತೆಗೆ famous ನಮ್ಮ ಈ N R ಪುರ ಮದಗದ ಕೆರೆ ಕಡೂರಿನಲಿ ಕುದುರೆಮುಖ ಮೂಡಿಗೆರೆಲಿ ಸಿರಿಕೆಫೆ ಮಲೆನಾಡ ಸೆರಗಲಿ ಭದ್ರ ಅಣೆಕಟ್ಟು ಲಕ್ಕವಳ್ಳಿಲಿ ಚಾರ್ಮಾಡಿ ಅಂಚಿನಲ್ಲಿ ಕೂಗಿ ಹೇಳು ನೀ ||ಚಿಕ್ಕ ಮಗಳೂರು ನಮ್ ಚಿಕ್ಕ ಮಂಗಳೂರು ನಮ್ ಹೆಮ್ಮೆಯ ಜಿಲ್ಲೆ ಚಿಕ್ಕ ಮಗಳೂರು|| ಕಳಸದಲ್ಲಿರುವನು ಶ್ರೀ ಕಳಸೇಶ್ವರ ಹಸಿರೇ ಈ ಗಿರಿದಾಮಗಳಿಗೆ ಸಿಂಗಾರ ದತ್ತಪೀಠದಲ್ಲಿ ಕೇಸರಿಯ ಅಬ್ಬರ ಒಮ್ಮೆಯಾದರೂ ಬಂದು ನೋಡು ಚಿಕ್ಕಮಗಳೂರ ಕಲೆತ್ತಿಗಿರಿ ತರೀಕೆರೆಯಲ್ಲಿ ಬುಕ್ಕಂಬುದಿಕೆರೆ ಅಜ್ಜಂಪುರದಲ್ಲಿ ಸಸ್ಯ ಸಂಕುಲಗಳು ಕೊಪ್ಪದಲ್ಲಿ ಈ ಊರ ಹೆಸರು ನಮ್ಮ ಉಸಿರಲ್ಲಿ ಚಾರ್ಮುಡಿ ಅಂಚಿನಲ್ಲಿ ಕೂಗಿ ಹೇಳು ನೀ ||ಚಿಕ್ಕ ಮಗಳೂರು ನಮ್ ಚಿಕ್ಕ ಮಂಗಳೂರು ನಮ್ ಹೆಮ್ಮೆಯ ಜಿಲ್ಲೆ ಚಿಕ್ಕ ಮಗಳೂರು||

About Lyrics

Lyrics of a song are known to amplify emotions, and sometimes even create a memory. With Wynk, you can now read song lyrics in Hindi and English while listening to songs, throughout genres. Enjoy the true meaning of a song with Coffeeya naadu lyrics online on Wynk, while listening to Coffeeya naadu song online here. There are also options to choose your favorite artist Pruthviraj Sanki, Satvik C S songs on Wynk.

Browse songs from various genres including all of the English Songs and Hindi Songs. Wynk also makes it easy to create your own playlists that you can listen to anytime on Wynk Music. Keep Wynking!

Best way to Listen to Music!

Don’t forget to install Wynk Music on your mobile phones

Wynk Music is the one-stop music app for the latest to the greatest songs that you love. Play your favourite music online for free or download mp3. Enjoy from over 22 Million Hindi, English, Bollywood, Regional, Latest, Old songs and more.

2024 © All rights reserved | Airtel Digital Limited